ಪ್ರತಿ ದಾರಿಯಲ್ಲು ನಿನ್ನ ನೆರಳಾಗಿ ಒಪ್ಪಿಕೊಳ್ಳುವೆಯೋ ಇಲ್ಲ ತಿರಸ್ಕರಿಸುವೋ ಪ್ರತಿ ದಾರಿಯಲ್ಲು ನಿನ್ನ ನೆರಳಾಗಿ ಒಪ್ಪಿಕೊಳ್ಳುವೆಯೋ ಇಲ್ಲ ತಿರಸ್ಕರಿಸುವೋ
ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ ನಡುವೆ ಮೈಚಾಚಿರುವ ವಿರಹದಳಲು ನಾನೊಂದು ದಡದಲ್ಲಿ ನೀನೊಂದು ದಡದಲ್ಲಿ ನಡುವೆ ಮೈಚಾಚಿರುವ ವಿರಹದಳಲು
ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!! ಆದರೆ ನಾ ಹಾಡು ಹಾಡುವ ಮುನ್ನ ಕಾಣಿಸಿತ್ತು ಮೊದಲು ನನಗೆ ನಿನ್ನ ವದನ!!
ನಿನ್ನ ಜತೆ ದಾರಿ ಸಾಗಿದ್ದು ಕೂಡ ಸುಂದರ ಸ್ವಪ್ನ! ನಿನ್ನ ಜತೆ ದಾರಿ ಸಾಗಿದ್ದು ಕೂಡ ಸುಂದರ ಸ್ವಪ್ನ!